ಹಾಡುಗಾರರು : ಘಂಟಸಾಲ ಮತ್ತು ಪಿ. ಲೀಲಾ ಸಂಗೀತ : ಪೆಂಡ್ಯಾಲ ನಾಗೇಶ್ವರ ರಾವು ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ ಹೇ! ಚಂದ್ರ ಚೂಡ ಮದನಾಂತಕ ಶೂಲಪಾಣೇ ಕಾಣೋ ಗೀರಿಶ ಗಿರಿಜೇಶ ಮಹೇಶ ಶಂಭೋ ಹೇ! ಪಾರ್ವತಿ ಹೃದಯ ವಲ್ಲಭ ಚಂದ್ರ ಮೌಳೆ ಭೂಥದಿಪ ಪ್ರಮದನಾಥ ಗಿರೀಶ ಚಾಪ ನಮೋ ಭೂತನಾಥ ನಮೋ ದೇವಾ ದೇವಾ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ ನಮೋ ದೇವಾ ದೇವಾ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ ಭವ ವೇಧಸಾರ ಸದಾ ನಿರ್ವಿಕಾರ ಭವ ವೇಧಸಾರ ಸದಾ ನಿರ್ವಿಕಾರ ನಮೋ ಲೋಕಪಾಲ ನಮೋ ನಾದ ಲೋಲ ನಮೋ ಪಾರ್ವತೀ ವಲ್ಲಭಾ ನೀಲಕಂಠ ನಮೋ ಭೂತನಾಥ ನಮೋ ದೇವಾ ದೇವಾ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ ಸದಾ ಸುಪ್ರಕಾಶ ಮಹಾ ಪಾಪನಾಶ ಸದಾ ಸುಪ್ರಕಾಶ ಮಹಾ ಪಾಪನಾಶ ಕಾಶಿ ವಿಶ್ವನಾಥ ದಯಾಸಿಂಧು ದಾತ ನಮೋ ಪಾರ್ವತೀ ವಲ್ಲಭಾ ನೀಲಕಂಠ ನಮೋ ಭೂತನಾಥ ನಮೋ ದೇವಾ ದೇವಾ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ