Skip to main content

Kannada songs lyrics

ದೀಪವು ನಿನ್ನದೆ ಗಾಳಿಯೂ ನಿನ್ನದೆ

ರಚನೆ : ಕೆ ಎಸ್ ನರಸಿಂಹಸ್ವಾಮಿ


ದೀಪವು ನಿನ್ನದೇ ಗಾಳಿಯು ನಿನ್ನದೇ
ಆರದಿರಲಿ ಬೆಳಕು
ಕಡಲು ನಿನ್ನದೇ ಹಡಗು ನಿನ್ನದೇ
ಮುಳುಗದಿರಲೀ ಬಧುಕು
ದೀಪವು ನಿನ್ನದೇ ಗಾಳಿಯು ನಿನ್ನದೇ
ಆರದಿರಲಿ ಬೆಳಕು

ಬೆಟ್ಟವು ನಿನ್ನದೇ ಬಯಲು ನಿನ್ನದೇ
ಹಬ್ಬಿ ನಗಲಿ ಪ್ರೀತಿ
ನೆರಳೊ ಬಿಸಿಲೋ ಎಲ್ಲವೂ ನಿನ್ನದೇ
ನೆರಳೊ ಬಿಸಿಲೋ ಎಲ್ಲವೂ ನಿನ್ನದೇ
ಇರಲಿ ಏಕ ರೀತಿ
ದೀಪವು ನಿನ್ನದೇ ಗಾಳಿಯು ನಿನ್ನದೇ
ಆರದಿರಲಿ ಬೆಳಕು

Comments

Popular posts from this blog

ಸತ್ಯ ಹರಿಶ್ಚಂದ್ರ - ನಮೋ ಭೂತನಾಥ

ಹಾಡುಗಾರರು : ಘಂಟಸಾಲ ಮತ್ತು ಪಿ. ಲೀಲಾ ಸಂಗೀತ : ಪೆಂಡ್ಯಾಲ ನಾಗೇಶ್ವರ ರಾವು  ಸಾಹಿತ್ಯ : ಹುಣಸೂರು ಕೃಷ್ಣಮೂರ್ತಿ  ಹೇ! ಚಂದ್ರ ಚೂಡ ಮದನಾಂತಕ ಶೂಲಪಾಣೇ ಕಾಣೋ ಗೀರಿಶ ಗಿರಿಜೇಶ ಮಹೇಶ ಶಂಭೋ ಹೇ! ಪಾರ್ವತಿ ಹೃದಯ ವಲ್ಲಭ ಚಂದ್ರ ಮೌಳೆ  ಭೂಥದಿಪ ಪ್ರಮದನಾಥ ಗಿರೀಶ ಚಾಪ  ನಮೋ ಭೂತನಾಥ ನಮೋ ದೇವಾ ದೇವಾ  ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ ನಮೋ ದೇವಾ ದೇವಾ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ ಭವ ವೇಧಸಾರ ಸದಾ ನಿರ್ವಿಕಾರ ಭವ ವೇಧಸಾರ ಸದಾ ನಿರ್ವಿಕಾರ ನಮೋ ಲೋಕಪಾಲ ನಮೋ ನಾದ ಲೋಲ  ನಮೋ ಪಾರ್ವತೀ ವಲ್ಲಭಾ ನೀಲಕಂಠ  ನಮೋ ಭೂತನಾಥ ನಮೋ ದೇವಾ ದೇವಾ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ ಸದಾ ಸುಪ್ರಕಾಶ ಮಹಾ ಪಾಪನಾಶ ಸದಾ ಸುಪ್ರಕಾಶ ಮಹಾ ಪಾಪನಾಶ ಕಾಶಿ ವಿಶ್ವನಾಥ  ದಯಾಸಿಂಧು ದಾತ  ನಮೋ ಪಾರ್ವತೀ ವಲ್ಲಭಾ ನೀಲಕಂಠ ನಮೋ ಭೂತನಾಥ ನಮೋ ದೇವಾ ದೇವಾ ನಮೋ ಭಕ್ತಪಾಲ ನಮೋ ದಿವ್ಯತೇಜ ನಮೋ ಭೂತನಾಥ

ಕರುನಾಡ ತಾಯಿ ಸದಾ ಚಿನ್ಮಯಿ

ಲ ಲ ಲ ಲ ಲ ... ಲ ಲ ಲ ಲ ಲ  ಕರುನಾಡ ತಾಯಿ ಸದಾ ಚಿನ್ಮಯಿ  ಕರುನಾಡ ತಾಯಿ ಸದಾ ಚಿನ್ಮಯಿ  ಈ ಪುಣ್ಯ ಭೂಮಿ ನಮ್ಮ ದೇವಾಲಯ  ಪ್ರೇಮಾಲಯ ಈ ದೇವಾಲಯ  ಕರುನಾಡ ತಾಯಿ ಸದಾ ಚಿನ್ಮಯಿ  ಕರುನಾಡ ತಾಯಿ ಸದಾ ಚಿನ್ಮಯಿ  ವೀರ ಧೀರರಾಳಿದ ನಾಡು ನಿನ್ನದು  ಶಾಂತಿ ಮಂತ್ರ ಪಾಡಿದ ಬೀಡು ನಿನ್ನದು  ವರ ಸಾಧು ಸಂತರ ನೆಲೆ ನಿನ್ನದು  ಮಹಾ ಶಿಲ್ಪಕಾರರ ಕಲೆ ನಿನ್ನದು  ಸಂಗೀತ ಸಾಹಿತ್ಯ ಸೆಲೆ ನಿನ್ನದು  ಕರುನಾಡ ತಾಯಿ ಸದಾ ಚಿನ್ಮಯಿ  ಕರುನಾಡ ತಾಯಿ ಸದಾ ಚಿನ್ಮಯಿ  ಈ ಪುಣ್ಯ ಭೂಮಿ ನಮ್ಮ ದೇವಾಲಯ  ಪ್ರೇಮಾಲಯ ಈ ದೇವಾಲಯ  ಕರುನಾಡ ತಾಯಿ ಸದಾ ಚಿನ್ಮಯಿ  ಕರುನಾಡ ತಾಯಿ ಸದಾ ಚಿನ್ಮಯಿ  ಜೀವ ತಂತಿ ಮೀಟುವ ಸ್ನೇಹ ನಮ್ಮದು  ಎಲ್ಲ ಒಂದೇ ಅನ್ನುವ ಔದಾರ್ಯ ನಮ್ಮದು  ಸೌಂದರ್ಯ ಸೀಮೆಯ ಗುಡಿ ನಮ್ಮದು ಮಾಧುರ್ಯ ತುಂಬಿದ ನುಡಿ ನಮ್ಮದು  ಕಸ್ತೂರಿ ಕನ್ನಡದ ಸವಿ ನಮ್ಮದು  ರೋಮ ರೋಮಗಳು ನಿಂತವು ತಾಯೆ  ಚೆಲುವ ಕನ್ನಡದೊಳೇನಿದು ಮಾಯೆ  ಮುಗಿಲೇ ಕಡಲೆ ಸಿಡಿಲೆ ಕೇಳಿರಿ  ಮುಗಿಲೇ ಕಡಲೆ ಸಿಡಿಲೆ ಕೇಳಿರಿ  ತನುವು ಮನವು ಧನವು ಎಲ್ಲ ಕನ್ನಡ  ತನುವು ಮನವು ಧನವು ಎಲ್ಲ ಕನ್ನಡ  ಆ .. ಆ ..  ಕರುನಾಡ ತಾಯಿ ಸದಾ ಚಿನ್ಮಯಿ  ಕರುನಾಡ ತಾಯಿ ಸದಾ ಚಿನ್ಮ...